ಬೀಸುತಿಹುದು ತಂಗಾಳಿ

ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು..
ಬೀಸುತಿಹುದು ತಂಗಾಳಿ ಎಂದು ಕೊಂಡೆ, ಸ್ಪರ್ಶಿಸಿದಾಗಲೇ ಗೊತ್ತಾಗಿದ್ದು ಅದು ಬಿರುಗಾಳಿ ಎಂದು..
ನೀ ಸ್ಪರ್ಶಿಸದಿದ್ದರೇನು ತಂಗಾಳಿ ತರಹ, ಸ್ಪರ್ಶಿಸದಿರು ನೀ ಬಿರುಗಾಳಿ ತರಹ......
                                                                                                              ಸವಿತ


2 comments:

  1. ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
    ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ ...
    ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!

    ReplyDelete