ಪ್ರೀತಿ ಇಲ್ಲ


ಪ್ರೀತಿ ಇಲ್ಲ
ಎನುವುದಾದರೆ ......
ನಾವಿಬ್ಬರು ನಡೆಯುವಾಗ ಒಂದೇ
ನೆರಳು ಬೀಳುವುದೇಕೆ ....
ಆ ಒಂದೇ
ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ ...!! } 

-- ಪ್ರಕಾಶ್ ಶ್ರೀನಿವಾಸ್

5 comments:

 1. I prakash u r kavana is My interest

  ReplyDelete
 2. ಅವಳನ್ನೆ ನೋಡ್ತೀನಿ
  ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ , ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ, ಹಾಗಾದರೆ ನಾ ನೋಡಿದಾಗಲೆಲ್ಲಾ, ಅವಳು ನನ್ನಾ ನೋಡೆ ಇರ್ತಾಳೆ.... ... Manju and Nandu

  ReplyDelete

 3. ಹುಡುಗಿಯ ನೆನಪು
  ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ, ಮನಸಿನ ಭಾವನೆಗೆ ನಗುವೆ ಸೆಳೆ, ಸುಂದರ ರಾತ್ರಿಯಲಿ ಕನಸುಗಳ ಮಳೆ, ಕನಸಿನಲಿ ಕಾಡುವಳು ಆ ನನ್ನ ನಲ್ಲೆ Nandini

  ReplyDelete