ಕೆನ್ನೆಯ ಕೆಂಪು ....ಚೆನ್ನೆ ನಿನ್ನ ಕಣ್ಣಿನ ಕೊಲ್ಮಿಂಚನು ಹುಲ್ಲ ಮೇಲೆ ಕಂಡೆ,

ಚೆನ್ನೆ ನಿನ್ನ ಕಣ್ಣಿನ ಕೊಲ್ಮಿಂಚನು ಹುಲ್ಲ ಮೇಲೆ ಕಂಡೆ,

ಚೆಲುವೆ ನಿನ್ನ ಕೆನ್ನೆಯ ಕಿರುಗೆಂಪನು ಹೂವಿನೊಳಗೆ ಕಂಡೆ....
ಚೆನ್ನೆ ನಿನ್ನ ಹುಸಿ ಮುನಿಸಿನ ಬಗೆಯನು ಮೂಗ ತುದಿಯ ಮೇಲೆ ಕಂಡೆ,


ಚೆನ್ನೆ ನಿನ್ನ ಹುಸಿ ಮುನಿಸಿನ ಬಗೆಯನು ಮೂಗ ತುದಿಯ ಮೇಲೆ ಕಂಡೆ,

ಚೆಲುವೆ ನಿನ್ನ ಬೇಸರದ ರೀತಿಯನ್ನು ತುಟಿ ಕೊಂಕಲಿ ಕಂಡೆ... @("_")@
Saluting ಸಿ.ಅಶ್ವತ...