ಹೃದಯವೆಂಬ "Hardware" ನಲ್ಲಿ ಮನಸೆಂಬ "Operating System" ಹರಿದಾದುತಿದೆ, ಪ್ರೀತಿ ಎಂಬ "Software" Install ಮಾಡಿದ್ದೆ,,,,,,,,,, ಕೆಲವರು ಹೇಳ್ತಾರೆ "Happiness" ಅನ್ನೋ "Functionality" is Good, ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ "Bug" ಇದೆ ....
ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ಪ್ರೀತಿಯನ್ನು ಮುಚ್ಚಿ ಇಡಲಾರವು ನನ್ನನೆ ತುಂಬಿಕೊಂಡಿರುವ ನಿನ್ನ ಕಣ್ಣುಗಳು...
ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ. ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ, ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ...