ಯಾರೂ ಇಲ್ಲ ನಮ್ಮೋರು

ಮನುಷ್ಯರು ಕೆಲವೊಮ್ಮೆ ಬದಲಾಗಬಹುದು!
ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು!

ಹೋದಾಗ ಎತ್ತರ, ಬರುವರು ಹತ್ತಿರ.
ಬಿದ್ದಾಗ ಕೆಳಗ, ಹೋಗುವರು ಹೊರಗೆ.
ನಮ್ಮ ಸಂಬಂಧಿಕರು!

ಇಲ್ಲಿ ಯಾರೂ ಇಲ್ಲ ನಮ್ಮೋರು,
 ಕತ್ತರಿಸಬೇಕು ಮತ್ತೆ ಬೆಳೆಯದ ಹಾಗೆ,
ಬೇಡವಾದ ಸಂಬಂಧಗಳ ಬೇರು!
ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು..!!By ಪ್ರಕಾಶ್ ಶ್ರೀನಿವಾಸ್

No comments:

Post a Comment