ಓ ಸಿಗರೇಟೆ....

ಓ ಸಿಗರೇಟೆ.... ಓ ಸಿಗರೇಟೆ.... ನಾ ನಿನ್ನ ಸುಟ್ಟುಬಿಟ್ಟೆ,,,
ನಿನ್ನ ಬಿಡಬೇಕೆಂದು ಅದೆಷ್ಟು ಪ್ರಯತ್ನ ಪಟ್ಟೆ.....
ಅಷ್ಟರಲ್ಲಿಯೆ ನೀನು ನನ್ನನು ಛಟ್ಟಕ್ಕೆ ಅಟ್ಟಿ ಬಿಟ್ಟೆ.....

ಚಂದ್ರಮುಖಿ....

ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,...
ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,... 
ಅದೇ ಮೇಕಪ್ ಬಿಚ್ಚಿದರೆ ತೇಟ ಸೂರ್ಪನಖಿ...... @("_")@

ಕೆನ್ನೆಯ ಕೆಂಪು ....ಚೆನ್ನೆ ನಿನ್ನ ಕಣ್ಣಿನ ಕೊಲ್ಮಿಂಚನು ಹುಲ್ಲ ಮೇಲೆ ಕಂಡೆ,

ಚೆನ್ನೆ ನಿನ್ನ ಕಣ್ಣಿನ ಕೊಲ್ಮಿಂಚನು ಹುಲ್ಲ ಮೇಲೆ ಕಂಡೆ,

ಚೆಲುವೆ ನಿನ್ನ ಕೆನ್ನೆಯ ಕಿರುಗೆಂಪನು ಹೂವಿನೊಳಗೆ ಕಂಡೆ....
ಚೆನ್ನೆ ನಿನ್ನ ಹುಸಿ ಮುನಿಸಿನ ಬಗೆಯನು ಮೂಗ ತುದಿಯ ಮೇಲೆ ಕಂಡೆ,


ಚೆನ್ನೆ ನಿನ್ನ ಹುಸಿ ಮುನಿಸಿನ ಬಗೆಯನು ಮೂಗ ತುದಿಯ ಮೇಲೆ ಕಂಡೆ,

ಚೆಲುವೆ ನಿನ್ನ ಬೇಸರದ ರೀತಿಯನ್ನು ತುಟಿ ಕೊಂಕಲಿ ಕಂಡೆ... @("_")@
Saluting ಸಿ.ಅಶ್ವತ...

Saluting D.R. Bendhre

ಬಂಗಾರ ನೀರ ಕಡಲಾಚೆ ಗಿಚೆಗಿದೆ ನೀಲ ನೀಲಾ ತೀರಾ,
ಮಿಂಚು ಬಳಗ ತೆರೆ ತೆರೆಗಳಾಗಿ ಅಲೆಯುವುದು  ಪುಟ್ಟ ಪೂರಾ !
ಅದು ನಮ್ಮ ಊರು ಇದು ನಿಮ್ಮ ಊರು, ತಮ್ ತಮಾ ಊರ ಧೀರಾ
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ ... @("_")@

life Story

ನೆಲದಾ ಅಂಚಿಗೆ ಮಂಜಿನಾ ಮುಸುಕು ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..


ಇರುಳಾ ಹೆರಳಿನಾ ಅರಳ ಮಲ್ಲಿಗೆ ಜಾಳಿಗೆ ಹಂಗಿತ್ತಾ...

ಮುಗಿಲಾ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ...

ಆಗಾ ಸಂಜೆ ಆಗಿತ್ತಾ ,, ಆಗಾ ಸಂಜೆ ಆಗಿತ್ತಾ.....

In Short ( Life ಕೆಟ್ಟ ಕೆರಾ ಹಿಡದಿತ್ತಾ .. ಈಗಾ ಆಲ ಈಜ Well .. @("_")@)