ಹಾಲು ಜೇನು

ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು ನಿನಗಿರಲಿ,
ಸೋಲೊಂದೆ ಇದ್ದರೆ ಅದು ನನಗಿರಲಿ.....
ಸೋಲು ಗೆಲುವು ಎರಡು ಇದ್ದರೆ ಅವು,
ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ.......
                                                           ಸವಿತ
1 comment:

  1. savitha im looking for best kavana to print on my marriage invitation card,
    if you have any suitable, please send it to raveebs.cad@gmail.com

    ReplyDelete