ಬಾ ನನ್ನ ನಲ್ಲ

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ
ಬಾ ನನ್ನ ನಲ್ಲ ಎಲ್ಲಿರುವೆ ನೀ ...............
ಓ ಮುದ್ದು ಮನಸೇ...........By Anu

2 comments:

 1. ಅಂದು ಕವಿ ನಾನು ಪ್ರೇಮಿಯಲ್ಲ
  ಎತ್ತ ಹೋಗದಿರು ಒಲವೇ.....
  ನಿನ್ನ ಮನವ ನಾನೋಲಿಸುವ ಮುನ್ನ ಹೂ ತೊಟ್ಟಿಲಲಿ
  ಕೂರಿಸಿ ನಿನ್ನ ಆಡಿ ನಲಿಸಲು ನನ್ನ ಚಿತ್ತ ಲಲನೆಗಳ ತಂದಿರುವೆ ,
  ನನ್ನೇ ನಾ ಅಟಿಕೆಯ ಮಾಡಿ ನೀನ್ನ ಕೈಯಲ್ಲಿ ನಿಂದಿರುವೆ ,
  ಪುಟ್ಟ ಮಡಿಕೆಯಲಿ ಸಸಿಯನು ನೆಟ್ಟು ಒಲವಿನ ಪರಿಮಳವ
  ಪ್ರಸರಿಸುವ ಆಸೆಗಳ ಹೊಲ್ಲೆಯನ್ದೊಗದಿರು ನನ್ನ ಸ್ವರವೇ
  ನೀನೇ ಉಸಿರೆಂದು ಭ್ರಮಿಸಿರುವ ನನ್ನ ಒಂಟಿ ಮಾಡಿ ಹೋಗುವುದು ತರವೆ
  ನೀ ಹೊರೆತು ಹೋದರೂ ನಿನ್ನ ಪ್ರತಿ ಬಿಂಬ ಬಿಡದು ಈ ಕಣ್ಣ,
  ಕಣ್ಣ ನೀರಲ್ಲೂ ನಿನ್ನಾ ಇರುವು ಕಾಣುವುದು ,
  ಎದೆಯ ದನಿಯಲ್ಲೂ ನಿನ್ನ ಸ್ವರವೂ ತೇಲುವುದು ,ಕಣ ಕಣದಲ್ಲೂ ನಿನ್ನ ನಗುವು ಜಾರುವುದು
  ನನ್ನ ಧಮನಿಯಲಿ ಧನಿಯಾಗಿ ನೀನಿರುವಾಗ ,ಎಲ್ಲೆಂದುದುಕಲೀ ನೀನಿರದ ನನ್ನ
  ,ಹೇಗೋ ನಿನ್ನ ಹುಡುಕಾಟದಲ್ಲೇ ಅನಂದಿಸುವೆ ಕವಿಯಾಗಿ ಕಾವ್ಯದಲ್ಲಿ
  ಅಂದು ನೀ ನನ್ನರಸಿ ಬಂದರೂ ಕವಿನಾನು ಅಂದು ಪ್ರೇಮಿಯಲ್ಲ .............

  ReplyDelete
 2. Payanigana Putadali panjara
  Pisu matinalladagide gopura
  gudiya datalende hattide nopura
  sutti sutti sagutide sikara

  odal daareya kadalali
  koduge devara madilali
  bayasi beduv bayadali
  aleya abbar yadeyali

  olavu chimmide saddali
  sigada samayad sihiyali
  sahisutide manavu mayad
  novina aleyanu............

  (Maahi)

  ReplyDelete