ನಿನ್ನ ರೂಪ

ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ.
ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀ ಬರುವ ತನಕ.
ಎದುರಲ್ಲೇ ಕಂಡಿರುವೆ ನೀನು ಆರದಾ ದೀಪಾ,
ಆರದಿರು ಎಂದಿಗೂ ನೀ ನನ್ನ ಉಸಿರು ಇರುವತನಕ...By ಸವಿತ 

2 comments: