ಹೃದಯ ಸೆರೆ ಸೌಗಂಧ .

ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು,
ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು?
ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ,
ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು?

ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ,
ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ,
ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ,
ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ.By : Muralidhar Krishnamurthy

2 comments:

 1. ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು,
  ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು?
  ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ,
  ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು?

  ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ,
  ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ,
  ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ,
  ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂ

  ReplyDelete