ದೀಪ, ಮುತ್ತು, ಪುಷ್ಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ ಪ್ರೀಯೆ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....

By
ವರದಾ....

3 comments:

  1. ನಿಜವಾಗಲು ತುಂಬಾ ಸುಂದರವಾದ ಅರ್ಥಗರ್ಭಿತವಾದ ಪ್ರೀತಿ ತುಂಬಿದ ಒಲವಿನ ಓಲೆ..

    ReplyDelete