Pages
ಮುಖಪುಟ
ನೀವು ಬರೆಯಿರಿ
ಇಣುಕಿ ನೋಡಿ
ನಗೆ ಪಟಾಕಿ
----ನಿನ್ನ ನಗು ----
ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ...
ಜೀವನದ ಪ್ರತಿಯೊಂದು ಕ್ಷಣದಲ್ಲೂ
ಮನದಲ್ಲಿನ ಪ್ರತಿಯೊಂದು ಕಣದಲ್ಲೂ...
ಕಾಯುತ್ತಿರುವೆ ನಿನ್ನ ಆ ಒಂದು ನಗುವಿಗಾಗಿ ,,,,
-----ಪುಟ್ಟು
bharatgs7@gmail.com
ಶಿಲೆ.....!!
ಅವಳು ನನಗಿಲ್ಲ ಎಂದೊಡನೆ
ನನ್ನ ಮನಸ್ಸನ್ನು
ಕಲ್ಲಾಗಿಸಿಕೊಂಡೆ
ಆದರೆ ಅಲ್ಲೂ ಶಿಲೆಯಾಗಿ
ಅವಳೇ ...!!!
-- ಪ್ರಕಾಶ್ ಶ್ರೀನಿವಾಸ್
ನಿನಗೆ ತಿಳಿಯದು
ನೀನು ಸುಂದರವಾಗಿರುವುದರಿಂದಲೇ
ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆಂದು ಗರ್ವ ಪಡೆಯದಿರು,
ನನ್ನ ಪ್ರೀತಿಯೇ ನಿನ್ನ ಸುಂದರವಾಗಿಸಿತೆಂದು ನಿನಗೆ ತಿಳಿಯದು. !!
-- ಪ್ರಕಾಶ್ ಶ್ರೀನಿವಾಸ್
ಹೂ -ದುಂಬಿ
ನೀನು ದುಂಬಿಯಾದರೆ ನಾ ಹೂ ಆಗುವೆ,
ನೀನು ದುಂಬಿಯಾದರೆ ನಾ ಹೂ ಆಗುವೆ,
ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ?????
Newer Posts
Older Posts
Home
Subscribe to:
Posts (Atom)