ಮಲಗುವ ವೇಳೆ
ಮಲಗುವ ವೇಳೆ ನಿನ್ನ ನಾ ನೆನೆದೆ,
ಮಲಗಿದಾಗ ಕನಸಲ್ಲಿ ನೀ ಬಂದೆ,
ಕನಸೆಂದು ತಿಳಿದು ನಾ ನೊಂದೆ,
ಸದಾ ಚಿಂತೆ ನನಗೆ ನಿಂದೆ,
ನನ್ನೀ ಪ್ರೀತಿಯು ನಿನಗೆ ತಿಳಿಯದೆ?
ಅವಳೆನೂ ಪರವಾಗಿಲ್ಲಾ...
ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ,ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ,
ಅವಳ್ ತಮ್ಮಾನೆ ಸರಿ ಇಲ್ಲಾ ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ.... @("_")@
A World I Never Made
Ishtadha Hooo....
ಅವಳಿಗೆ ಇಷ್ಟಪಟ್ಟ ಅವಳಿಗೊಂದು ಹೂ ಕೊಟ್ಟ,
ಅವಳಿಗೆ ಇಷ್ಟಪಟ್ಟ, ಅವಳಿಗೊಂದು ಹೂ ಕೊಟ್ಟ,
ಇವಾಗ ಅವರಿಬ್ಬರ ಮಗನ ಹೆಸರು ಪುಟ್ಟ....
21
Subscribe to:
Posts (Atom)






