Pages
ಮುಖಪುಟ
ನೀವು ಬರೆಯಿರಿ
ಇಣುಕಿ ನೋಡಿ
ನಗೆ ಪಟಾಕಿ
Saluting D.R. Bendhre
ಬಂಗಾರ ನೀರ ಕಡಲಾಚೆ ಗಿಚೆಗಿದೆ ನೀಲ ನೀಲಾ ತೀರಾ,
ಮಿಂಚು ಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾ !
ಅದು ನಮ್ಮ ಊರು ಇದು ನಿಮ್ಮ ಊರು, ತಮ್ ತಮಾ ಊರ ಧೀರಾ
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ ... @("_")@
life Story
ನೆಲದಾ ಅಂಚಿಗೆ ಮಂಜಿನಾ ಮುಸುಕು ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..
ಇರುಳಾ ಹೆರಳಿನಾ ಅರಳ ಮಲ್ಲಿಗೆ ಜಾಳಿಗೆ ಹಂಗಿತ್ತಾ...
ಮುಗಿಲಾ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ...
ಆಗಾ ಸಂಜೆ ಆಗಿತ್ತಾ ,, ಆಗಾ ಸಂಜೆ ಆಗಿತ್ತಾ.....
In Short ( Life ಕೆಟ್ಟ ಕೆರಾ ಹಿಡದಿತ್ತಾ .. ಈಗಾ ಆಲ ಈಜ Well .. @("_")@)
ಹೆಂಡತಿ...
ಹೆಂಡತಿಯೆಂದರೆ ಚಂದಿರನಂತಿರಬೇಕು,
ಹೆಂಡತಿಯೆಂದರೆ ಚಂದಿರನಂತಿರಬೇಕು.
ಕತ್ತಲಲ್ಲಿ ಬರಬೇಕು, ಬೆಳಕಾಗುತಿದ್ದಂತೆ
ಮಾಯವಾಗಬೇಕು..... ॒("_")॒
ನನ್ನ ಮೂದಲಾ ಕನಸು..
ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು.
ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು.
ಆದರೆ ನೀನೊಮ್ಮೆ ಮಾಡಬೇಕು,
ಆ ಕನಸನ್ನು ನನಸು ಮಾಡುವ ಮನಸು.... ॒("_")॒
Newer Posts
Home
Subscribe to:
Posts (Atom)