Pages
ಮುಖಪುಟ
ನೀವು ಬರೆಯಿರಿ
ಇಣುಕಿ ನೋಡಿ
ನಗೆ ಪಟಾಕಿ
Prompt ಹುಡುಗಿಯರು
ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ..
ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ..
ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ.....
By Shiv
ಅನುದಿನವು ಕಾಣುವೆನು
ಅನುದಿನವು ಕಾಣುವೆನು ಅವಳ ಕನಸನ್ನ
ಅವಳನ್ನು ವರಿಸಲು ಸಹಕರಿಸಿ ನನ್ನ
ಕವಿತೆಗಳ ಬರೆಯಲು ನಾ ಕಾಳಿದಾಸ
ಅವಳೆನಗೆ ಸಿಗದಿರೆ ನಾ ದೇವದಾಸ ...!
ಹರ್ಷಾ...
shree.h563@gmail.com
ಹುಡುಗಿಯ ನೆನಪು
ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ,
ಮನಸಿನ ಭಾವನೆಗೆ ನಗುವೆ ಸೆಳೆ,
ಸುಂದರ ರಾತ್ರಿಯಲಿ ಕನಸುಗಳ ಮಳೆ,
ಕನಸಿನಲಿ ಕಾಡುವಳು ಆ ನನ್ನ ನಲ್ಲೆ......
By
Murugesh Shilavanta
ನನ್ನ ಕಣ್ಣೀರಿದೆ
ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
-- ಪ್ರಕಾಶ್ ಶ್ರೀನಿವಾಸ್
ಪ್ರೀತಿ ಇಲ್ಲ
ಪ್ರೀತಿ ಇಲ್ಲ
ಎನುವುದಾದರೆ ......
ನಾವಿಬ್ಬರು ನಡೆಯುವಾಗ ಒಂದೇ
ನೆರಳು ಬೀಳುವುದೇಕೆ ....
ಆ ಒಂದೇ
ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ ...!! }
-- ಪ್ರಕಾಶ್ ಶ್ರೀನಿವಾಸ್
ಮರವನೆಲ್ಲ ಕಡಿದು
ಮರವನೆಲ್ಲ ಕಡಿದು ಸುಸ್ತಾದ ಮಾನವ ವಿಶ್ರಮಿಸಲು,
ಹುಡುಕುತ್ತಿದ್ದಾನೆ ಮರದಡಿಯ ನೆರಳನ್ನು.
-- ಪ್ರಕಾಶ್ ಶ್ರೀನಿವಾಸ್
----ನಿನ್ನ ನಗು ----
ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ...
ಜೀವನದ ಪ್ರತಿಯೊಂದು ಕ್ಷಣದಲ್ಲೂ
ಮನದಲ್ಲಿನ ಪ್ರತಿಯೊಂದು ಕಣದಲ್ಲೂ...
ಕಾಯುತ್ತಿರುವೆ ನಿನ್ನ ಆ ಒಂದು ನಗುವಿಗಾಗಿ ,,,,
-----ಪುಟ್ಟು
bharatgs7@gmail.com
ಶಿಲೆ.....!!
ಅವಳು ನನಗಿಲ್ಲ ಎಂದೊಡನೆ
ನನ್ನ ಮನಸ್ಸನ್ನು
ಕಲ್ಲಾಗಿಸಿಕೊಂಡೆ
ಆದರೆ ಅಲ್ಲೂ ಶಿಲೆಯಾಗಿ
ಅವಳೇ ...!!!
-- ಪ್ರಕಾಶ್ ಶ್ರೀನಿವಾಸ್
ನಿನಗೆ ತಿಳಿಯದು
ನೀನು ಸುಂದರವಾಗಿರುವುದರಿಂದಲೇ
ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆಂದು ಗರ್ವ ಪಡೆಯದಿರು,
ನನ್ನ ಪ್ರೀತಿಯೇ ನಿನ್ನ ಸುಂದರವಾಗಿಸಿತೆಂದು ನಿನಗೆ ತಿಳಿಯದು. !!
-- ಪ್ರಕಾಶ್ ಶ್ರೀನಿವಾಸ್
ಹೂ -ದುಂಬಿ
ನೀನು ದುಂಬಿಯಾದರೆ ನಾ ಹೂ ಆಗುವೆ,
ನೀನು ದುಂಬಿಯಾದರೆ ನಾ ಹೂ ಆಗುವೆ,
ಆದರೂ ನೀನೇಕೆ ಹೂವಿಂದಾ ಹೂವಿಗೆ ಹಾರಿ ಹೋಗುವೆ?????
Newer Posts
Older Posts
Home
Subscribe to:
Posts (Atom)