tag:blogger.com,1999:blog-872758676329665667.post5211146082442989830..comments2023-09-14T03:36:52.985-07:00Comments on Kannada kavanagalu: ನನ್ನ ಸಂಗಾತಿShivaling Sannallihttp://www.blogger.com/profile/04722928805609854126noreply@blogger.comBlogger2125tag:blogger.com,1999:blog-872758676329665667.post-11516549314218897482017-12-30T19:17:36.955-08:002017-12-30T19:17:36.955-08:00ನಂದಾದೀಪ ಆರಿಹೋಯಿತು.
ದೀಪ ಆರುತ್ತದೆ; ಹಕ್ಕಿ ಹಾರುತ್ತದೆ.....ನಂದಾದೀಪ ಆರಿಹೋಯಿತು.
ದೀಪ ಆರುತ್ತದೆ; ಹಕ್ಕಿ ಹಾರುತ್ತದೆ..
ಅ ಕಾರ; ಹ ಕಾರ...
ನಮಸ್ತೆಸುಜಾತಾಲಕ್ಮನೆ, ಬೆಂಗಳೂರು ( SujathaLakmane)https://www.blogger.com/profile/13800813977577175690noreply@blogger.comtag:blogger.com,1999:blog-872758676329665667.post-46786979223385578102012-03-03T06:43:16.385-08:002012-03-03T06:43:16.385-08:00(ಇಷ್ಟಪಟ್ಟ ಹುಡುಗಿ ಸಿಗದ ಹುಡುಗನಿಗಾಗಿ ಈ ಕವನ)
ಗೆಳತಿ
ಓ ನ...(ಇಷ್ಟಪಟ್ಟ ಹುಡುಗಿ ಸಿಗದ ಹುಡುಗನಿಗಾಗಿ ಈ ಕವನ)
ಗೆಳತಿ
ಓ ನನ್ನ ಪ್ರೀತಿಯ ಗೆಳತಿ
ಆಗಬಾರದೇ ನೀ ನಲ್ಮೆಯ ಒಡತಿ
ಪ್ರತಿಕ್ಷಣ ಕಂಡಾಗ ನಿನ್ನ ನಯನ
ಪ್ರೀತಿಯ ಹೊಳೆಯಲ್ಲಿ ತೇಲಾಡಿತು ನನ್ನೀ ಮನ
ನಿನ್ನ ಹೃದಯದೊಳಗೆ ಸೇರಲೆಂದು ನಾ ಬಂದೆ
ಮನನೊಂದು ಕಣ್ಣೀರಿನ ಹನಿಗಳಿಂದ ನಾ ಬಿದ್ದೆ
ಕಣ್ಣೀರಿನ ಧಾರೆಯು ಸುರಿಯಿತು ಕಡಲಿಗೆ
ಹೃದಯದೊಳಗಿನ ನಂದಾದೀಪ ಹಾರಿಹೋಯಿತು ಮೆಲ್ಲಗೆ
ಕೂಡಿಬಂದಿದೆ ನಿನಗೆ ಕಂಕಣ ಭಾಗ್ಯ
ವರನಾಗಿ ಹಸೆಮಣೆ ಏರಲು ನಾನಾಗಲ್ಲಿಲ್ಲ ಯೋಗ್ಯ
ಬಿಟ್ಟು ಹೋಗಬೇಡ ಗೆಳತಿ ನಿನಗಾಗಿ ಕಾಯುವೆ
ನಿನ್ನ ನೆನಪಿನೊಂದಿಗೆ ಅಗಲಿ ಅಗಲಿ ಸಾಯುವೆ.
ಕಲ್ಪನೆಗಾರ :ತೇಜೇಶ್ ಕುಂಜತ್ತಬೈಲ್(8861645252

08 October, 2011 12:21Human kindhttps://www.blogger.com/profile/01275590755614132727noreply@blogger.com